ನನ್ನ ಪುಟ
ಭಾನುವಾರ, ಜನವರಿ 9, 2011
ಕ್ರಿಕೆಟ್ಟು ಮತ್ತು ಡಾಲರು ...
ನಿನ್ನದೇ ಆಟ
ನಿನ್ನದೇ ಮೈದಾನ
ನಿನ್ನವರೇ ಆಟಗಾರರು
ನಿನ್ನವರೇ ಮಾಲೀಕರು
ಕಟ್ಟುವರೇಕೆ ಬೆಲೆ 'ಡಾಲರಿ'ನಲ್ಲಿ?
ನಿನ್ನವರೇ ನಿನ್ನ ಕಡೆಗಣಿಸುವರೇಕೆ?
ಛೇ ಬಡಪಾಯಿ
ನೀ ರೂಪಾಯಿ!
1 ಕಾಮೆಂಟ್:
Gautham
ಜನವರಿ 14, 2011 ರಂದು 10:32 PM ಸಮಯಕ್ಕೆ
chikkadaagi chokkavaagide
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
chikkadaagi chokkavaagide
ಪ್ರತ್ಯುತ್ತರಅಳಿಸಿ